radiometric dating
ನಾಮವಾಚಕ

ರೇಡಿಯೋಮಾಪನ ಕಾಲನಿರ್ಣಯ; ಭೂವೈಜ್ಞಾನಿಕ ಮಾದರಿಗಳಲ್ಲಿರುವ ವಿಕಿರಣಪಟು ಐಸೊಟೋಪ್‍ಗಳ ಪರಸ್ಪರ ಪ್ರಮಾಣವನ್ನು ರೇಡಿಯೋಮಾಪನ ವಿಧಾನದಿಂದ ಅಳೆದು, ಆ ಮಾದರಿಯ ಕಾಲವನ್ನು ನಿರ್ಣಯಿಸುವುದು.